ಈತ ತಂಡದಲ್ಲಿದ್ರೆ ಯಾವುದೇ ತಂಡವಾದ್ರೂ ಚಾಂಪಿಯನ್ ಆಗಲ್ಲ! ಇವರು ಫೈನಲ್​ನಲ್ಲಿ ಆಡಿದ 3 ತಂಡಗಳಿಗೂ ಸೋಲು

ಈತ ತಂಡದಲ್ಲಿದ್ರೆ ಯಾವುದೇ ತಂಡವಾದ್ರೂ ಚಾಂಪಿಯನ್ ಆಗಲ್ಲ! ಇವರು ಫೈನಲ್​ನಲ್ಲಿ ಆಡಿದ  3 ತಂಡಗಳಿಗೂ ಸೋಲು

2025ರ ಫೈನಲ್‌ನಲ್ಲಿ ಆರ್​ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್​ ಗೆಲುವಿನೊಂದಿಗೆ ಚೊಚ್ಚಲ ಚಾಂಪಿಯನ್ ಆಯಿತು. ಆದರೆ ಪಂಜಾಬ್ ಕಿಂಗ್ಸ್ 2ನೇ ಫೈನಲ್​ನಲ್ಲಿ ಸೋಲು ಕಂಡಿತು. ಆದರೆ ಈ ತಂಡದ ಸ್ಟಾರ್ ಆಟಗಾರನೊಬ್ಬ 3ನೇ ಫೈನಲ್​​ನಲ್ಲಿ ಸೋಲು ಕಾಣುವ ಮೂಲಕ ಐಪಿಎಲ್​ ನತದೃಷ್ಟ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.