ಶ್ರೀಲಂಕಾದ ತಿಸಾರ ಪೆರೆರಾ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಹಿತ 39 ರನ್ ಸಿಡಿಸಿದರು. ಒಟ್ಟಾರೆ 36 ಎಸೆತಗಳಲ್ಲಿ 108 ರನ್ ಗಳಿಸಿ, ಶ್ರೀಲಂಕಾ ಲಯನ್ಸ್ 230 ರನ್ ಪರ್ವತ ನಿರ್ಮಿಸಿತು.
ಒಂದೇ ಓವರ್ನಲ್ಲಿ 6 ಸಿಕ್ಸರ್, 36 ಎಸೆತಕ್ಕೆ 108 ರನ್! ಸಿಡಿಲಬ್ಬರ ಶತಕ ಸಿಡಿಸಿದ ಪೆರೆರಾ
