ಚರಿತ್ರೆ ಸೃಷ್ಟಿಸಿದ ಎಸ್‌ಆರ್‌ಹೆಚ್ ನಾಯಕ! ಟಿ-20ಯಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಪ್ಯಾಟ್ ಕಮಿನ್ಸ್

ಚರಿತ್ರೆ ಸೃಷ್ಟಿಸಿದ ಎಸ್‌ಆರ್‌ಹೆಚ್ ನಾಯಕ! ಟಿ-20ಯಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಪ್ಯಾಟ್ ಕಮಿನ್ಸ್

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಎಸ್‌ಆರ್‌ಹೆಚ್‌ ಅದ್ಭುತ ಬೌಲಿಂಗ್ ದಾಳಿ ನಡೆಸಿತು. ಅದರಲ್ಲೂ ನಾಯಕ ಪ್ಯಾಟ್ ಕಮಿನ್ಸ್ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.