ಜಸ್ಟ್ ಒಂದು ತಿಂಗಳ ಅವಧಿಯಲ್ಲಿ ಐವರು ಸ್ಟಾರ್ ಪ್ಲೇಯರ್ಸ್ ನಿವೃತ್ತಿ!

ಜಸ್ಟ್ ಒಂದು ತಿಂಗಳ ಅವಧಿಯಲ್ಲಿ ಐವರು ಸ್ಟಾರ್ ಪ್ಲೇಯರ್ಸ್ ನಿವೃತ್ತಿ!

ಭಾರತೀಯ ತಂಡದ ಲೆಜೆಂಡರಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಅವರ ಜೊತೆಗೆ ಇನ್ನೂ ಅನೇಕ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.