ಆದರೂ, ಪ್ರಸ್ತುತ ಫಾರ್ಮ್ ಮತ್ತು ತಂಡದ ಸಮತೋಲನವನ್ನು ಗಮನಿಸಿದರೆ, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ. ಆದರೆ, ಕ್ರಿಕೆಟ್ ಅನಿಶ್ಚಿತತೆಯ ಆಟ. ಯುಜ್ವೇಂದ್ರ ಚಾಹಲ್ ಮರಳುವಿಕೆಯು ಪಂಜಾಬ್‌ಗೆ ವರದಾನವಾಗಲಿದ್ದು, ಒಂದು ರೋಚಕ ಪಂದ್ಯವನ್ನು ನಿರೀಕ್ಷಿಸಬಹುದು. ಯಾರು ಫೈನಲ್ ಪ್ರವೇಶಿಸುತ್ತಾರೆ ಅನ್ನೋದು ಭಾನುವಾರ ರಾತ್ರಿ ನಿರ್ಧಾರವಾಗಲಿದೆ. ಕಾದು ನೋಡೋಣ!
ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡ ಡೇಂಜರಸ್ ಪ್ಲೇಯರ್! ಈತನೊಬ್ಬನೇ ಮುಂಬೈಗೆ ಸೋಲುಣಿಸಬಲ್ಲ!MI vs PBKS IPL 2025 Qualifier 2 Clash for Final Spot Against RCB Tonight in Ahmedabad
