ಮೂರೇ ಮೂರು ಸಿಕ್ಸರ್! ಟೆಸ್ಟ್​ ಕ್ರಿಕೆಟ್​​ನಲ್ಲಿ ಸಾರ್ವಕಾಲಿಕ ರೆಕಾರ್ಡ್ ಬ್ರೇಕ್ ಮಾಡಲಿದ್ದಾರೆ ಪಂತ್

ಮೂರೇ ಮೂರು ಸಿಕ್ಸರ್! ಟೆಸ್ಟ್​ ಕ್ರಿಕೆಟ್​​ನಲ್ಲಿ ಸಾರ್ವಕಾಲಿಕ ರೆಕಾರ್ಡ್ ಬ್ರೇಕ್ ಮಾಡಲಿದ್ದಾರೆ ಪಂತ್

4ನೇ ಟೆಸ್ಟ್ ಆಡಿದರೆ ರಿಷಭ್ ಪಂತ್ ಪ್ರಸ್ತುತ ಒಂದು ಆಲ್​ಟೈಮ್ ರೆಕಾರ್ಡ್ ಬ್ರೇಕ್ ಮಾಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಇನ್ನೂ 3 ಸಿಕ್ಸರ್ ಬಾರಿಸಬೇಕಾಗಿದೆ. ಅವರು ಟೀಮ್ ಇಂಡಿಯಾ ಪರ ಟೆಸ್ಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಾಗಲಿದ್ದಾರೆ.