ನಾರ್ವೆ ಚೆಸ್ ಟೂರ್ನಮೆಂಟ್ 2025: ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧದ ಗೆಲುವಿನ ನಂತರ ಡಿ ಗುಕೇಶ್ ಮತ್ತೊಂದು ಸಾಧನೆ ಮಾಡಿದ್ದಾರೆ. ಭಾರತೀಯ ಎದುರಾಳಿ ಅರ್ಜುನ್ ಎರಿಗೈಸಿರನ್ನೇ ಹಿಂದಿಕ್ಕಿ ಜಯಭೇರಿ ಬಾರಿಸಿದ್ದಾರೆ.
ಯುವ ಚೆಸ್ ಚಾಂಪಿಯನ್ ಗುಕೇಶ್ ಮತ್ತೊಂದು ಸಾಧನೆ; ಭಾರತೀಯ ಎದುರಾಳಿಯನ್ನೇ ಹಿಂದಿಕ್ಕಿ ಜಯಭೇರಿ!
