2024ರ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಸೋಲಿನ ನಂತರ, LSG ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲಿ ರಾಹುಲ್‌ರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ರಾಹುಲ್‌ಗೆ ಅವಮಾನ ಎದುರಿಸಬೇಕಾಗಿತ್ತು.
ಲಖನೌ ಮಾಲೀಕನಿಗೆ ತವರಿನ ಅಭಿಮಾನಿಗಳ ಮುಂದೆ ಕೂಲ್ ಆಗಿಯೇ ತಿರುಗೇಟು ಕೊಟ್ಟ ರಾಹುಲ್!
