ಸಿಎಸ್​ಕೆ ವಿರುದ್ಧ ರೋಚಕ ಜಯ ಸಾಧಿಸಿದ ಆರ್​ಸಿಬಿ! 18 ವರ್ಷಗಳ ಲೀಗ್ ಇತಿಹಾಸದಲ್ಲೇ ಹೊಸ ರೆಕಾರ್ಡ್​

ಸಿಎಸ್​ಕೆ ವಿರುದ್ಧ ರೋಚಕ ಜಯ ಸಾಧಿಸಿದ ಆರ್​ಸಿಬಿ! 18 ವರ್ಷಗಳ ಲೀಗ್ ಇತಿಹಾಸದಲ್ಲೇ ಹೊಸ ರೆಕಾರ್ಡ್​

2011, 2015, 2018,2021 ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಮತ್ತು ತವರಿನಾಚೆ ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿದೆ. ಒಟ್ಟಾರೆ ಐಪಿಎಲ್​​ನಲ್ಲಿ 35 ಮುಖಾಮುಖಿಯಾಗಿ ಆರ್​ಸಿಬಿ ವಿರುದ್ಧ 21-13 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.