ಮತ್ತೆ ವಿಫಲರಾದ ಮ್ಯಾನೇಜ್​ಮೆಂಟ್ ಕೋಟ ಪ್ಲೇಯರ್! ಅವರಿಬ್ಬರನ್ನ ಹೊರಹಾಕಿದ್ರೆ ಮಾತ್ರ ಭಾರತಕ್ಕೆ ಉಳಿಗಾಲ

ಮತ್ತೆ ವಿಫಲರಾದ ಮ್ಯಾನೇಜ್​ಮೆಂಟ್ ಕೋಟ ಪ್ಲೇಯರ್! ಅವರಿಬ್ಬರನ್ನ ಹೊರಹಾಕಿದ್ರೆ ಮಾತ್ರ ಭಾರತಕ್ಕೆ ಉಳಿಗಾಲ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (IND vs AUS) ಟೀಮ್ ಇಂಡಿಯಾ ಮತ್ತೆ ನೀರಸ ಪ್ರದರ್ಶನ ತೋರಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಇಂದೂ ಕೂಡ ಪವರ್​ ಪ್ಲೇ ಮುಗಿಯುವುದರೊಳಗೆ ನಾಯಕ ಗಿಲ್ (9) ಹಾಗೂ ವಿರಾಟ್ ಕೊಹ್ಲಿ (0) ವಿಕೆಟ್ ಕಳೆದುಕೊಂಡಿ