ಮೊದಲ ಇನ್ನಿಂಗ್ಸ್​​ನ ಆತ ಮಾಡಿದ ಅದೊಂದು ತಪ್ಪು ನಮ್ಮ ಸೋಲಿಗೆ ಕಾರಣವಾಯ್ತು! ಗಿಲ್​ ಧೂಷಿಸಿದ್ದು ಯಾರನ್ನ?

ಮೊದಲ ಇನ್ನಿಂಗ್ಸ್​​ನ ಆತ ಮಾಡಿದ ಅದೊಂದು ತಪ್ಪು ನಮ್ಮ ಸೋಲಿಗೆ ಕಾರಣವಾಯ್ತು! ಗಿಲ್​ ಧೂಷಿಸಿದ್ದು ಯಾರನ್ನ?

ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 58 ರನ್‌ಗಳ ರಾತ್ರಿ ಸ್ಕೋರ್‌ನೊಂದಿಗೆ ಬ್ಯಾಟಿಂಗ್ ಮಾಡಿದ ಭಾರತ 170 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮವಾಗಿ, ಇಂಗ್ಲೆಂಡ್ 22 ರನ್‌ಗಳಿಂದ ಗೆದ್ದಿತು. ಈ ಗೆಲುವಿನೊಂದಿಗೆ, ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಇನ್ನೂ ಎರಡು ಪಂದ್ಯಗಳು ಉಳಿದಿವೆ.