2025 ರ ಐಪಿಎಲ್ನಲ್ಲಿ ಕೆಲವು ತಂಡಗಳು ತವರಿನಲ್ಲಿ ಪ್ರಾಬಲ್ಯ ಸಾಧಿಸಿದರೆ, ಅರ್ಧದಷ್ಟು ತಂಡಗಳು ತವರಿನಲ್ಲಿ ಕೆಟ್ಟ ಪ್ರದರ್ಶನ ತೋರಿವೆ. 18ನೇ ಆವೃತ್ತಿಯಲ್ಲಿ ತವರಿನಲ್ಲಿ ಹೆಚ್ಚು ಪಂದ್ಯಗಳನ್ನ ಸೋತ ತಂಡಗಳ ವಿವರ ಇಲ್ಲಿದೆ.
2025ರಲ್ಲಿ ತವರಿನಲ್ಲೇ ಹೆಚ್ಚು ಪಂದ್ಯ ಸೋಲು ಕಂಡ ತಂಡಗಳು ಯಾವುವು? 10 ತಂಡಗಳ ವಿವರ ಇಲ್ಲಿದೆ
