8 ಸಿಕ್ಸರ್, 9 ಬೌಂಡರಿ ಸಹಿತ ಬ್ರೆವಿಸ್ ಸಿಡಿಲಬ್ಬರದ ಶತಕ! ಆಸೀಸ್ ವಿರುದ್ಧ ಬೇಬಿ ABD ವಿಶ್ವದಾಖಲೆ

8 ಸಿಕ್ಸರ್, 9 ಬೌಂಡರಿ ಸಹಿತ ಬ್ರೆವಿಸ್ ಸಿಡಿಲಬ್ಬರದ ಶತಕ! ಆಸೀಸ್ ವಿರುದ್ಧ ಬೇಬಿ ABD ವಿಶ್ವದಾಖಲೆ

ಒಟ್ಟಾರೆ ಈ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ 56 ಎಸೆತಗಳಲ್ಲಿ 12 ಬೌಂಡರಿ, 8 ಸಿಕ್ಸರ್​ಗಳ ಸಹಿತ ಅಜೇಯ 126 ರನ್​ಗಳಿಸಿದರು. ಇದು ದಕ್ಷಿಣ ಆಫ್ರಿಕಾ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಂತ ಗರಿಷ್ಠ ಸ್ಕೋರ್ ಆಗಿದೆ. ಬ್ರೆವಿಸ್ ವಿಶ್ವದಾಖಲೆಯ ಇನ್ನಿಂಗ್ಸ್ ನೆರವಿನಿಂದ ಹರಿಣ ಪಡೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 218ರನ್​ಗಳಿಸಿದೆ.