ಬುಮ್ರಾ ಅವರ ಕೆಲಸದ ಹೊರೆಯ ಬಗ್ಗೆ ಪ್ರಸ್ತುತ ಚರ್ಚೆ ನಡೆಯುತ್ತಿದೆ. ಭವಿಷ್ಯದ ಕ್ರಿಕೆಟ್‌ಗಾಗಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಬುಮ್ರಾ ಅವರನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಬಯಸುತ್ತಿದೆ. ಬುಮ್ರಾ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಶಂಕಿಸಿ ಅವರು ಸಂಪೂರ್ಣವಾಗಿ ಫಿಟ್ ಆಗಿರುವಾಗ ವಿಶ್ರಾಂತಿ ನೀಡುವುದು ಸರಿಯಲ್ಲ ಎಂದು ಹೇಳಲಾಗುತ್ತಿದೆ.
ಆಡಲು ಸಾಧ್ಯವಾಗದಿದ್ದರೆ ತಂಡದಲ್ಲಿರುವುದೇಕೆ? ಭಾರತ ಸರಣಿ ಸೋತರೆ ಅದೊಂದು ನಿರ್ಧಾರವೇ ಕಾರಣ!
