16 ವರ್ಷಗಳ ಬಳಿಕ RCBಗೆ ಮರಳಿದ ಭುವಿ! ಮೈದಾನಕ್ಕೆ ಕಾಲಿಡುತ್ತಿದ್ದಂತೆ ವಿಶ್ವದಾಖಲೆ ಬರೆದ ಸ್ವಿಂಗ್​ ಕಿಂಗ್

16 ವರ್ಷಗಳ ಬಳಿಕ RCBಗೆ ಮರಳಿದ ಭುವಿ! ಮೈದಾನಕ್ಕೆ ಕಾಲಿಡುತ್ತಿದ್ದಂತೆ ವಿಶ್ವದಾಖಲೆ ಬರೆದ ಸ್ವಿಂಗ್​ ಕಿಂಗ್

ಆರ್‌ಸಿಬಿ 2025 ಐಪಿಎಲ್‌ನಲ್ಲಿ ಸಿಎಸ್‌ಕೆಯನ್ನು 50 ರನ್‌ಗಳಿಂದ ಸೋಲಿಸಿತು. ರಜತ್ ಪಾಟಿದಾರ್ ಪಂದ್ಯಶ್ರೇಷ್ಠ. ಭುವನೇಶ್ವರ್ ಕುಮಾರ್ 16 ವರ್ಷಗಳ ನಂತರ ಆರ್‌ಸಿಬಿಗೆ ಮರಳಿದರು.