ಕಳೆದ 12 ವರ್ಷಗಳಿಂದ RCB ನಾಯಕರಿಂದಾಗದ ಸಾಧನೆಯನ್ನ ಒಂದೇ ಪಂದ್ಯದಲ್ಲಿ ಮಾಡಿದ ಪಾಟಿದಾರ್!​​

ಕಳೆದ 12 ವರ್ಷಗಳಿಂದ RCB ನಾಯಕರಿಂದಾಗದ ಸಾಧನೆಯನ್ನ ಒಂದೇ ಪಂದ್ಯದಲ್ಲಿ ಮಾಡಿದ ಪಾಟಿದಾರ್!​​

ಪಾಟಿದಾರ್ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 32 ಎಸೆತಗಳಲ್ಲಿ 51 ರನ್ ಗಳಿಸಿದರು. ಈ ಸ್ಫೋಟಕ ಬ್ಯಾಟಿಂಗ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಈ ಪ್ರದರ್ಶನದೊಂದಿಗೆ ಅವರು ಚೆಪಾಕ್‌ನಲ್ಲಿ ಅರ್ಧಶತಕ ಗಳಿಸಿದ ಆರ್‌ಸಿಬಿ ತಂಡದ ಎರಡನೇ ನಾಯಕ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ 2013ರಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.