Asia Cup 2025: ಒಮಾನ್ ವಿರುದ್ಧ ಪಾಕಿಸ್ತಾನಕ್ಕೆ 93 ರನ್​ಗಳ ಸುಲಭ ಜಯ | Asia Cup 2025: Pakistan’s Convincing 93-Run Win Over Oman | ಕ್ರೀಡೆ

Asia Cup 2025: ಒಮಾನ್ ವಿರುದ್ಧ ಪಾಕಿಸ್ತಾನಕ್ಕೆ 93 ರನ್​ಗಳ ಸುಲಭ ಜಯ | Asia Cup 2025: Pakistan’s Convincing 93-Run Win Over Oman | ಕ್ರೀಡೆ

Last Updated:

ಏಷ್ಯಾಕಪ್​ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 160 ರನ್​ಗಳಿಸಿದ್ದ ಪಾಕಿಸ್ತಾನ ತಂಡ, ಇದೇ ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿರುವ ಒಮಾನ್ ತಂಡ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 67 ರನ್​ಗಳಿಗೆ ಆಲೌಟ್ ಆಗಿ 93 ರನ್​ಗಳ ಹೀನಾಯ ಸೋಲು ಕಂಡಿತು.

ಒಮಾನ್ ವಿರುದ್ಧ ಪಾಕಿಸ್ತಾನಕ್ಕೆ ಸುಲಭ ಜಯಒಮಾನ್ ವಿರುದ್ಧ ಪಾಕಿಸ್ತಾನಕ್ಕೆ ಸುಲಭ ಜಯ
ಒಮಾನ್ ವಿರುದ್ಧ ಪಾಕಿಸ್ತಾನಕ್ಕೆ ಸುಲಭ ಜಯ

ಏಷ್ಯಾಕಪ್​​ನಲ್ಲಿ ಸತತ 4ನೇ ಪಂದ್ಯ ಯಾವುದೇ ಪೈಪೋಟಿಯಿಲ್ಲದೆ ಅಂತ್ಯಗೊಂಡಿದೆ. ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಒಮಾನ್ ವಿರುದ್ಧ ಬ್ಯಾಟಿಂಗ್​​​ನಲ್ಲಿ ವಿಫಲರಾದರೂ ಬೌಲಿಂಗ್​​ನಲ್ಲಿ ಮಿಂಚಿ 93 ರನ್​ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ 160 ರನ್​ಗಳಿಸಿದ್ದ ಪಾಕಿಸ್ತಾನ ತಂಡ, ಇದೇ ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿರುವ ಒಮಾನ್ ತಂಡ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 67 ರನ್​ಗಳಿಗೆ ಆಲೌಟ್ ಆಗಿ 93 ರನ್​ಗಳ ಹೀನಾಯ ಸೋಲು ಕಂಡಿತು.