ಭಾರತದ ಪರ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು,47 ಪಂದ್ಯಗಳಿಂದ 1 ಶತಕ, 10 ಅರ್ಧಶತಕಗಳ ಸಹಿತ 1491 ರನ್ ಸಿಡಿಸಿದ್ದಾರೆ. ನಂತರ ರೋಹಿತ್ ಶರ್ಮಾ ಇದ್ದು, 33 ಪಂದಗಳಿಂದ 5 ಶತಕ, 4 ಅರ್ಶತಗಳೊಂದಿಗೆ 1241 ರನ್ಗಳಿಸಿದ್ದಾರೆ.ವಿರಾಟ್ ಕೊಹ್ಲಿ32 ಪಂದ್ಯಗಳಿಂದ 1327, ಧೋನಿ 35 ಪಂದ್ಯಗಳಿಂದ 1053 ರನ್ಸ್ಗಗಳಿಸಿದ್ದಾರೆ.