ಭಾರತ ಸೆಮಿಫೈನಲ್ ತಲುಪುವ ಬಗ್ಗೆ ಕೆಲವರಿಗೆ ಹಲವು ಅನುಮಾನಗಳಿವೆ. ಪ್ರಸ್ತುತ ಭಾರತ 6 ಅಂಕಗಳನ್ನು ಹೊಂದಿದೆ. ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು 4 ಅಂಕಗಳನ್ನು ಹೊಂದಿದೆ. ಆ ತಂಡವು ಇನ್ನೂ ಒಂದು ಪಂದ್ಯವನ್ನು ಆಡಬೇಕಾಗಿದೆ. ಅದನ್ನ ಗೆದ್ದ ಆ ತಂಡಗಳ ಅಂಕ ಕೂಡ 6 ಅಗಲಿದೆ. ಆದರೆ ಇದಕ್ಕೂ ಮುನ್ನವೇ ಭಾರತವನ್ನ ಸೆಮಿಫೈನಲ್ ಪ್ರವೇಶಿಸಿದೆ ಎಂದು ನಿರ್ಧರಿಸಲಾಗಿದೆ. ಇದು ಹೇಗೆ ಸಾಧ್ಯ ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯಿರಿ.