05
ಅನುಷ್ಕಾ ಶರ್ಮಾ ನನ್ನ ಜೀವನದ ಪಾರ್ಟ್ನರ್, ನನ್ನ ಸುರಕ್ಷಿತ ಸ್ಪೇಸ್, ನನ್ನ ಬೆಸ್ಟ್ ಹಾಫ್, ಅನುಷ್ಕಾ ನನ್ನ ಸರ್ವಸ್ವ, ಅನುಷ್ಕಾ ನೀನು ನಮ್ಮ ಬದುಕಿನ ಬೆಳಕು, ನಾವು ನಿನ್ನನ್ನ ತುಂಬಾನೆ ಪ್ರೀತಿಸುತ್ತೇವೆ ದಿನ ಪ್ರತಿ ದಿನ ಹ್ಯಾಪಿ ಬರ್ತ್ ಡೇ ಅಂತಲೇ ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ. ಪ್ರೀತಿ ತುಂಬಿದ ಇವರ ಮಾತುಗಳ ಇಂಗ್ಲಿಷ್ ಸಾಲು ಹೀಗಿವೆ ಓದಿ.To my best friend, my life partner, my safe space, my best half, my everything. You’re the guiding light of all of our lives. We love you so much more every day. Happy birthday my love