Last Updated:
ಏಷ್ಯಾಕಪ್ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 160 ರನ್ಗಳಿಸಿದ್ದ ಪಾಕಿಸ್ತಾನ ತಂಡ, ಇದೇ ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿರುವ ಒಮಾನ್ ತಂಡ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 67 ರನ್ಗಳಿಗೆ ಆಲೌಟ್ ಆಗಿ 93 ರನ್ಗಳ ಹೀನಾಯ ಸೋಲು ಕಂಡಿತು.
ಏಷ್ಯಾಕಪ್ನಲ್ಲಿ ಸತತ 4ನೇ ಪಂದ್ಯ ಯಾವುದೇ ಪೈಪೋಟಿಯಿಲ್ಲದೆ ಅಂತ್ಯಗೊಂಡಿದೆ. ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಒಮಾನ್ ವಿರುದ್ಧ ಬ್ಯಾಟಿಂಗ್ನಲ್ಲಿ ವಿಫಲರಾದರೂ ಬೌಲಿಂಗ್ನಲ್ಲಿ ಮಿಂಚಿ 93 ರನ್ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ 160 ರನ್ಗಳಿಸಿದ್ದ ಪಾಕಿಸ್ತಾನ ತಂಡ, ಇದೇ ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿರುವ ಒಮಾನ್ ತಂಡ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 67 ರನ್ಗಳಿಗೆ ಆಲೌಟ್ ಆಗಿ 93 ರನ್ಗಳ ಹೀನಾಯ ಸೋಲು ಕಂಡಿತು.
First Published :
September 12, 2025 11:44 PM IST