ಇತ್ತೀಚಿಗೆ ಬ್ಲೂಟೂತ್ ಆಧಾರಿತ ಡಿವೈಸ್‌ಗಳ ಬಳಕೆ ಹೆಚ್ಚಾಗಿದೆ. ಇಯರ್‌ಫೋನ್‌ಗಳು ಮತ್ತು ಇನ್ನಿತರ ಡಿವೈಸ್ಗಳನ್ನ ಸಂಪರ್ಕಿಸಲು ಮೊಬೈಲ್ ಬ್ಲೂಟೂತ್ ಅನ್ನು ಆನ್ ಮಾಡಿ ಇರಲೇಬೇಕಾಗುತ್ತದೆ. ಕೆಲವೊಮ್ಮೆ, ಡಿವೈಸ್ಗಳ ಸಂಪರ್ಕ ಕಡಿತಗೊಳಿಸಿದ ನಂತರವೂ, ಜನರು ಬ್ಲೂಟೂತ್ನ ಆಫ್ ಮಾಡೋದನ್ನ ಮರೆತು ಬಿಡುತ್ತಾರೆ, ಹೀಗೆ ಬ್ಲೂಟೂತ್ ಅನ್ನು ಆನ್‌ನಲ್ಲಿ ಇಡುವುದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಅನ್ಕೊಂಡಿದ್ದರೇ, ಅದು ತಪ್ಪು..
- Home
- Smart Phones
- Bluetooth: ಮೊಬೈಲ್‌ನಲ್ಲಿ ಬ್ಲೂಟೂತ್ ಆನ್ ಮಾಡೇ ಇಡ್ತೀರಾ? ಹಾಗಾದ್ರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು! ಹೇಗೆ ಗೊತ್ತಾ? | Do you turn on Bluetooth on your mobile always If so your mobile can be hacked Do you know how | Tech Trend