
Passport Update: ನಿಮ್ಮ ಪಾಸ್‌ಪೋರ್ಟ್ ಅಪ್ಡೇಟ್‌ಗೆ ಏನು ಮಾಡಬೇಕು? ಆನ್ಲೈನ್ ಮೂಲಕ ಹೀಗೆ ಅಪ್ಲೈ ಮಾಡಿ | Indian Passport Renewal Easy Online Service No Police Verification
Last Updated:July 19, 2025 11:17 PM IST ಭಾರತೀಯ ಪಾಸ್‌ಪೋರ್ಟ್ ನವೀಕರಣ ಪ್ರಕ್ರಿಯೆ ಸುಲಭವಾಗಿದೆ. ಆನ್‌ಲೈನ್ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳೊಂದಿಗೆ PSK ಅಥವಾ POPSK ಗೆ ಭೇಟಿ ನೀಡಿ. 2025ರಿಂದ e-passport ಪ್ರಾರಂಭ. ಸಾಂದರ್ಭಿಕ ಚಿತ್ರ ನಿಮ್ಮ ಪಾಸ್‌ಪೋರ್ಟ್ (Passport) ಅವಧಿ ಮುಗಿಯುತ್ತಿದ್ದರೆ, ಹೆಸರಿನಲ್ಲಿ ಅಥವಾ ವಿಳಾಸದಲ್ಲಿ ಬದಲಾವಣೆಯ ಅಗತ್ಯವಿದ್ದರೆ, ಅದರ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಇದು ಸುಸಮಯ. ಏಕೆಂದರೆ, ಈಗ ಭಾರತೀಯ ಪಾಸ್‌ಪೋರ್ಟ್ ನವೀಕರಣ ತುಂಬಾ ಸುಲಭವಾಗಿದೆ. ಹೌದು,…