
Category: Technology

ಪೋಷಕರೇ ಚಿಂತೆ ಬಿಡಿ, ಮಕ್ಕಳು ಇನ್ಸ್‌ಟಾಗ್ರಾಂನಲ್ಲಿ ಏನ್ ನೋಡ್ತಾರೆ ಅನ್ನೋದನ್ನು ಇನ್ಮುಂದೆ ನೀವೇ ತಿಳ್ಕೋಬಹುದು! | Instagram announces New feature for teen accounts with the parental control option
Last Updated:February 13, 2025 11:53 AM IST New Instagram Teen Accounts: ಇನ್ಸ್‌ಟಾಗ್ರಾಂ ಬಳಕೆದಾರರಿಗೆ ಮೆಟಾ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಈ ಫೀಚರ್‌ನಿಂದ ಪೋಷಕರಿಗೆ ತುಂಬಾನೆ ಖುಷಿಯಾಗಿದ್ದು, ಯಾಕೆಂದರೆ ಇನ್ಸ್‌ಟಾಗ್ರಾಂ ತಂದಿರುವ ಹೊಸ ಫೀಚರ್‌ನಿಂದ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಏನದು ಹೊಸ ಫೀಚರ್ ಅನ್ನೋದನ್ನು ತಿಳಿಯಲು ಈ ಸುದ್ದಿ ಓದಿ. ಇನ್ಸ್ಟಾಗ್ರಾಮ್ ಈಗಂತೂ ಸೋಶಿಯಲ್ ಮೀಡಿಯಾ (Social Media) ಜಮಾನ. ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ದರ ತನಕ…

Farmers: ಮಹಾರಾಷ್ಟ್ರದ ರೈತರಿಗಾಗಿ ‘ಕೃಷಿ ಸಾರಥಿ’ ಆ್ಯಪ್ : ಹೊಸ ತಂತ್ರಜ್ಞಾನದಿಂದ ಕೃಷಿಗೆ ಬಲ | ‘Krishi Sarathi’ app for farmers in Maharashtra: Strengthening agriculture with new technology
ಕೃಷಿ ಸಾರಥಿಯನ್ನು ಆರಂಭಿಸಿದ ನವ ಯುವಕ ಪರಶು ರಾಮ್ ಅಖರೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಮೊಹದಾರಿ ಗ್ರಾಮದ 28 ವರ್ಷದ ಎಲೆಕ್ಟ್ರಿಕಲ್ ಎಂಜಿನಿಯರ್ ಪರಶು ರಾಮ್ ಅಖರೆ, ಕೃಷಿಯನ್ನು ಹೆಚ್ಚು ಲಾಭದಾಯಕ, ಸುಸ್ಥಿರ ಮತ್ತು ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ದೃಷ್ಟಿಕೋನ ಹೊಂದಿರುವ ಸಾಮಾಜಿಕ-ವಾಣಿಜ್ಯ ನವೋದ್ಯಮ ಕೃಷಿ ಸಾರಥಿಯನ್ನು ಸ್ಥಾಪಿಸಿದರು. 2020 ರ ಲಾಕ್‌ಡೌನ್ ಸಮಯದಲ್ಲಿ ಪ್ರಾರಂಭವಾದ ಈ ಉದ್ಯಮವು ಈಗ ವಾರ್ಷಿಕ 5 ಕೋಟಿ ರೂಪಾಯಿಗಳ ವಹಿವಾಟು ಹೊಂದಿದೆ. ಇದನ್ನೂ ಓದಿ: Numerology: ಈ ದಿನಾಂಕದಲ್ಲಿ ಹುಟ್ಟಿದ…

Akash Ambani: AI ಈ ಹೊಸ ಪೀಳಿಗೆಗೆ ಮಹತ್ತರ ಕೊಡುಗೆ, ಭಾರತದ ಬೆಳವಣಿಗೆಗೆ ಇದೇ ಕಾರಣ! ಆಕಾಶ್ ಅಂಬಾನಿ ಅಭಿಮತ |AI Biggest Tech Change Of This Generation Akash Ambani
“ನಮ್ಮ ಜೀವಿತಾವಧಿಯಲ್ಲಿ ನಾವು ಕಂಡಿರುವ ಅತಿದೊಡ್ಡ ತಂತ್ರಜ್ಞಾನ ಬದಲಾವಣೆ AI ಎಂದು ನಾನು ಭಾವಿಸುತ್ತೇನೆ. ಮತ್ತು ನನ್ನ ಅಭಿಪ್ರಾಯದಲ್ಲಿ, ಇದು ಭಾರತವು ಮುಂಬರುವ ದಿನಗಳಲ್ಲಿ ಶೇಕಡಾ 10 ಅಥವಾ ಎರಡಂಕಿಯ ಬೆಳವಣಿಗೆಯ ಸಂಖ್ಯೆಯಲ್ಲಿ ಬೆಳೆಯಲು ಸಬಲೀಕರಣಗೊಳಿಸುವ ಎಂಜಿನ್ ಆಗಿದೆ” ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆ (AI) ಅನ್ನು ಈ ಪೀಳಿಗೆಯ ಅತಿದೊಡ್ಡ ತಂತ್ರಜ್ಞಾನ ಬದಲಾವಣೆ ಎಂದು ಕರೆದಿದ್ದಾರೆ. ದೇಶದ ಪ್ರಯೋಜನಕ್ಕಾಗಿ ತಂತ್ರಜ್ಞಾನವನ್ನು ಬಳಕೆ ಉತ್ತಮ – AI Biggest Tech Change Of This Generation…

ವಿವೋಗೆ ನಥಿಂಗ್ ಠಕ್ಕರ್ – ಕೈಗೆಟುಕುವ ಬೆಲೆಯಲ್ಲಿ 3ಎ ಸೀರಿಸ್ ಫೋನ್ ಪರಿಚಯಿಸಿದ ಕಂಪನಿ! – NOTHING PHONE 3A SERIES LAUNCHED
ವಿವೋಗೆ ನಥಿಂಗ್ ಠಕ್ಕರ್ – ಕೈಗೆಟುಕುವ ಬೆಲೆಯಲ್ಲಿ 3ಎ ಸೀರಿಸ್ ಫೋನ್ ಪರಿಚಯಿಸಿದ ಕಂಪನಿ! – NOTHING PHONE 3A SERIES LAUNCHED Nothing Phone 3a Series Launched: ನಥಿಂಗ್ನ 3ಎ ಸೀರಿಸ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಸೀರಿಸ್ನಲ್ಲಿ ಕಂಪನಿ ನಥಿಂಗ್ ಫೋನ್ 3a ಮತ್ತು ನಥಿಂಗ್ ಫೋನ್ 3a ಪ್ರೊ ಎಂಬ ಎರಡು ಡಿವೈಸ್ಗಳನ್ನು ಪರಿಚಯಿಸಿದೆ. Nothing Phone 3a Series Launch: ಇಂದು ನಥಿಂಗ್ ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಫೋನ್ 3ಎ…
ಚಂದ್ರನ ಅಂಗಳದಲ್ಲಿ ಬ್ಲೂ ಘೋಸ್ಟ್ ! ಏನಿದರ ವಿಶೇಷತೆ ? – BLUE GHOST MISSION
ಚಂದ್ರನ ಅಂಗಳದಲ್ಲಿ ಬ್ಲೂ ಘೋಸ್ಟ್ ! ಏನಿದರ ವಿಶೇಷತೆ ? – BLUE GHOST MISSION Blue Ghost Mission: ಅಮೆರಿಕದ ಖಾಸಗಿ ಕಂಪನಿ ಫೈರ್‌ಫ್ಲೈ ಏರೋಸ್ಪೇಸ್ ಬ್ಲೂ ಘೋಸ್ಟ್ ಮಿಷನ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಇದು ಭಾರತದ ಚಂದ್ರಯಾನ -3 ಗಿಂತ ಭಿನ್ನವಾಗಿದೆ. Blue Ghost Mission : ಆಗಸದಲ್ಲಿ ಕಾಣುವ ಚಂದಮಾಮ ಯಾವಾಗಲೂ ನಮ್ಮೆಲ್ಲರನ್ನು ಆಕರ್ಷಿಸುತ್ತಾನೆ. ಇದೇ ಕಾರಣಕ್ಕೆ ವಿಜ್ಞಾನಿಗಳು ಅಲ್ಲಿಗೆ ತಲುಪಲು ಬಯಸುತ್ತಿದ್ದಾರೆ. ಭಾರತ, ಅಮೆರಿಕ, ರಷ್ಯಾ, ಚೀನಾ ಮತ್ತು ಜಪಾನ್…
ಕೂದಲು ಉದುರುವಿಕೆ, ಬೋಳು ತಲೆಯವರಿಗೆ ಖುಷಿ ಸುದ್ದಿ ನೀಡಿದ ವಿಜ್ಞಾನಿಗಳು! ಮತ್ತೆ ಬೆಳೆಯಲಿದೆ ನಿಮ್ಮ ಕೂದಲು!! – CURING BALDNESS
ಕೂದಲು ಉದುರುವಿಕೆ, ಬೋಳು ತಲೆಯವರಿಗೆ ಖುಷಿ ಸುದ್ದಿ ನೀಡಿದ ವಿಜ್ಞಾನಿಗಳು! ಮತ್ತೆ ಬೆಳೆಯಲಿದೆ ನಿಮ್ಮ ಕೂದಲು!! – CURING BALDNESS Curing Baldness : ಕೂದಲು ಉದುರುತ್ತಿರುವವರಿಗೆ ಮತ್ತು ಬೋಳು ತಲೆಯವರಿಗೆ ವಿಜ್ಞಾನಿಗಳು ಸಂತಸದ ಸುದ್ದಿಯೊಂದು ನೀಡಿದ್ದಾರೆ. ಅವರು ನಡೆಸಿದ ಸಂಶೋಧನೆ ಮೂಲಕ ನಿಮ್ಮ ಕೂದಲು ಮತ್ತೆ ಬೆಳೆಯಲಿದೆ ಎಂಬ ಭರವಸೆ ನೀಡಿದ್ದಾರೆ. Curing Baldness: ಪ್ರಪಂಚದ ಅರ್ಧದಷ್ಟು ಪುರುಷರಿಗೆ ಈ ಬೋಳು ತಲೆ ಅಥವಾ ಕೂದಲು ಉದುರುವಿಕೆಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಬೊಕ್ಕ ತಲೆಯಂತೂ ಪುರುಷರಿಗೆ…
ಆ್ಯಪಲ್ ಬ್ಯುಸಿಯೋ ಬ್ಯುಸಿ: ಮಾರ್ಚ್ನಲ್ಲಿ ಎಂ4 ಚಿಪ್‌ಸೆಟ್‌ನೊಂದಿಗೆ ರಿಲೀಸ್ ಆಗುತ್ತಾ ಮ್ಯಾಕ್ ಏರ್ ಮಾಡೆಲ್ಸ್? – MACBOOK AIR WITH M4 CHIP
ಆ್ಯಪಲ್ ಬ್ಯುಸಿಯೋ ಬ್ಯುಸಿ: ಮಾರ್ಚ್ನಲ್ಲಿ ಎಂ4 ಚಿಪ್‌ಸೆಟ್‌ನೊಂದಿಗೆ ರಿಲೀಸ್ ಆಗುತ್ತಾ ಮ್ಯಾಕ್ ಏರ್ ಮಾಡೆಲ್ಸ್? – MACBOOK AIR WITH M4 CHIP Apple May Launch MacBook Air With M4 Chip: ಕಳೆದ ವಾರ ಕೈಗೆಟುಕುವ ದರದಲ್ಲಿ ‘iPhone 16e’ ಪರಿಚಯಿಸಿದ ಆ್ಯಪಲ್, ಮತ್ತೊಂದು ಬಿಡುಗಡೆಗೆ ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ. ಕಂಪನಿ ತನ್ನ 13 ಇಂಚಿನ ಮತ್ತು 15 ಇಂಚಿನ ಮ್ಯಾಕ್‌ಬುಕ್ ಏರ್ ಅನ್ನು ಹೊಸ M4 ಚಿಪ್‌ನೊಂದಿಗೆ ಅಪ್ಡೇಟ್ ಮಾಡುತ್ತಿದೆ. ಈ ಮಟ್ಟಿಗೆ…
Scam Alert: ನಿಮ್ಮ ಖಾತೆಯ ಹಣ ದೋಚಬಹುದು ಈ ʻಕಾಲ್ ಮರ್ಜಿಂಗ್ ಸ್ಕ್ಯಾಮ್ʼ! ಹುಷಾರಾಗಿರಲು ಈ ಕ್ರಮಗಳನ್ನು ಫಾಲೋ ಮಾಡಿ
Scam Alert: ನಿಮ್ಮ ಖಾತೆಯ ಹಣ ದೋಚಬಹುದು ಈ ʻಕಾಲ್ ಮರ್ಜಿಂಗ್ ಸ್ಕ್ಯಾಮ್ʼ! ಹುಷಾರಾಗಿರಲು ಈ ಕ್ರಮಗಳನ್ನು ಫಾಲೋ ಮಾಡಿ ಭಾರತದಲ್ಲಿ ʻಕಾಲ್ ಮರ್ಜಿಂಗ್ ಸ್ಕ್ಯಾಮ್ʼ ಹೆಚ್ಚಾಗುತ್ತಿದ್ದು, NPCI ಮತ್ತು ಸೈಬರ್ ಪೊಲೀಸರು ಜನರನ್ನು ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಮರ್ಜ್ ಮಾಡದಂತೆ ಎಚ್ಚರಿಸಿದ್ದಾರೆ. ಡಿಜಿಟಲ್ ಸ್ಕ್ಯಾಮ್‌ಗೆ (Digital Scam) ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಈ ಸ್ಕ್ಯಾಮರ್‌ಗಳು (Scammer) ಜನರಿಂದ ಹಣ (Money) ಪೀಕಲು ಪ್ರಯತ್ನಿಸುತ್ತಲೇ ಇರುತ್ತಾರೆ. ಭಾರತದಲ್ಲಿ ಹೆಚ್ಚಾಗ್ತಿದೆ ʻಕಾಲ್…
ಅತ್ಯಂತ ತೆಳುವಾದ ಪೋಲ್ಡಬಲ್ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೋ! – OPPO FIND N5 LAUNCHED
ಅತ್ಯಂತ ತೆಳುವಾದ ಪೋಲ್ಡಬಲ್ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೋ! – OPPO FIND N5 LAUNCHED Oppo Find N5 Launched: ಗ್ಲೋಬಲ್ ಮಾರುಕಟ್ಟೆಗೆ ಒಪ್ಪೋ ಫೈಂಡ್ ಎನ್5 ಕಾಲಿಟ್ಟಿದೆ. ಅತ್ಯಂತ ತೆಳುವಾದ ಫೋಲ್ಡಬಲ್ ಸ್ಮಾರ್ಟ್‌ಫೋನ್ ಇದಾಗಿದ್ದು, ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ. ಒಪ್ಪೋ ಫೈಂಡ್ ಎನ್5 (Photo Credit- Oppo) Oppo Find N5 Launched: ಚೈನೀಸ್ ಒರಿಜಿನಲ್ ಎಕ್ವಿಪ್ಮೆಂಟ್ ತಯಾರಿಕಾ ಸಂಸ್ಥೆಯಿಂದ (OEM) ಇತ್ತೀಚಿನ ಪುಸ್ತಕ ಶೈಲಿಯ ಪೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಕಂಪನಿಯು ಗುರುವಾರ ‘ಒಪ್ಪೋ ಫೈಂಡ್…
ಬೆಂಗಳೂರಿನಲ್ಲಿ ಗೂಗಲ್ ‘ಅನಂತ’ ಲೋಕ ಸೃಷ್ಟಿಸಿದ್ದೇಕೆ? ಇಲ್ಲಿ ಏನೇನಿದೆ ಗೊತ್ತೇ? – GOOGLE NEW CAMPUS IN BENGALURU
ಬೆಂಗಳೂರಿನಲ್ಲಿ ಗೂಗಲ್ ‘ಅನಂತ’ ಲೋಕ ಸೃಷ್ಟಿಸಿದ್ದೇಕೆ? ಇಲ್ಲಿ ಏನೇನಿದೆ ಗೊತ್ತೇ? – GOOGLE NEW CAMPUS IN BENGALURU Google New Campus In Bengaluru: ಬೆಂಗಳೂರಿನಲ್ಲಿ ಗೂಗಲ್ ಇಂಡಿಯಾ ‘ಅನಂತ’ ಎಂಬ ಹೊಸ ಕ್ಯಾಂಪಸ್ ಉದ್ಘಾಟಿಸಿದೆ. ಇದು ವಿಶ್ವದ ಅತಿದೊಡ್ಡ ಕಚೇರಿಗಳಲ್ಲಿ ಒಂದು. Google New Campus In Bengaluru: ಭಾರತದ ಡಿಜಿಟಲ್ ರೂಪಾಂತರವನ್ನು ಮತ್ತಷ್ಟು ಬಲಪಡಿಸಲು, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾದ ಗೂಗಲ್ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ‘ಅನಂತ’ ಎಂಬ ಅತ್ಯಾಧುನಿಕ ಕ್ಯಾಂಪಸ್ ಉದ್ಘಾಟಿಸಿದೆ….