
Category: Uncategorized

ಕಳೆದ ವರ್ಷ 60 ಸಾವಿರಕ್ಕೆ ಮಾರಾಟವಾಗಿದ್ದ ಮಗು ರಕ್ಷಿಸಿದ ಬಳ್ಳಾರಿ ಪೊಲೀಸರು – CHILD SELLING CASE
ಕಳೆದ ವರ್ಷ 60 ಸಾವಿರಕ್ಕೆ ಮಾರಾಟವಾಗಿದ್ದ ಮಗು ರಕ್ಷಿಸಿದ ಬಳ್ಳಾರಿ ಪೊಲೀಸರು – CHILD SELLING CASE ಕಳೆದ ವರ್ಷ ಹುಟ್ಟಿದ 14 ದಿನಕ್ಕೆ ತನ್ನ ಮಗುವನ್ನು ಮಾರಾಟ ಮಾಡಿದ್ದ ತಾಯಿ ಹಾಗೂ ಖರೀದಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ ಬಳ್ಳಾರಿ: ಕಳೆದ ವರ್ಷ ಬಳ್ಳಾರಿಯಲ್ಲಿ 60 ಸಾವಿರಕ್ಕೆ ಮಾರಾಟವಾಗಿದ್ದ ಮಗುವನ್ನು ರಕ್ಷಿಸಿ ಬಳ್ಳಾರಿಗೆ ಕರೆತರುವಲ್ಲಿ ಬಳ್ಳಾರಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. 2024ರ ಆಗಸ್ಟ್ 5ರಂದು ನವಜಾತ ಗಂಡು ಮಗುವಿನ ಮಾರಾಟವಾಗಿದೆ ಎಂಬ…

ಪಾಕ್ನಲ್ಲಿ ಬಲೂಚಿಸ್ತಾನ್ ಬಂಡುಕೋರರ ದಂಗೆ: 9 ಬೋಗಿಗಳ ರೈಲು ಹೈಜಾಕ್, ಒತ್ತೆಯಾಳಾದ 400 ಪ್ರಯಾಣಿಕರು! – PAKISTAN TRAIN HIJACK
ಪಾಕ್ನಲ್ಲಿ ಬಲೂಚಿಸ್ತಾನ್ ಬಂಡುಕೋರರ ದಂಗೆ: 9 ಬೋಗಿಗಳ ರೈಲು ಹೈಜಾಕ್, ಒತ್ತೆಯಾಳಾದ 400 ಪ್ರಯಾಣಿಕರು! – PAKISTAN TRAIN HIJACK ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪ್ರತ್ಯೇಕಿಸಬೇಕೆಂದು ಹೋರಾಟ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯು ರೈಲು ಅಪಹರಿಸಿ, ಸುಮಾರು 400 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಪಾಕ್ನಲ್ಲಿ ರೈಲು ಹೈಜಾಕ್ (IANS) ಬಲೂಚಿಸ್ತಾನ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ಹೈಜಾಕ್ ಮಾಡಲಾದ ಜಾಫರ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಮಂಗಳವಾರ ತಿಳಿಸಿದೆ. ಪಾಕಿಸ್ತಾನದ ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿದರೆ ಒತ್ತೆಯಾಳುಗಳನ್ನು…
Delhi CM: ನೂತನ ದೆಹಲಿ ಸಿಎಂಗೆ ಪ್ರಧಾನಿ ಶುಭ ಹಾರೈಕೆ, ನರೇಂದ್ರ ಮೋದಿಯ ಅದೊಂದು ಮಾತಿಗೆ ದೆಹಲಿ ಜನತೆ ಖುಷಿ ಆಗಿದ್ದೇಕೆ?
Delhi CM: ನೂತನ ದೆಹಲಿ ಸಿಎಂಗೆ ಪ್ರಧಾನಿ ಶುಭ ಹಾರೈಕೆ, ನರೇಂದ್ರ ಮೋದಿಯ ಅದೊಂದು ಮಾತಿಗೆ ದೆಹಲಿ ಜನತೆ ಖುಷಿ ಆಗಿದ್ದೇಕೆ? ಸಿಎಂ ರೇಖಾ ಗುಪ್ತಾ ಅವರ ಸುದೀರ್ಘ ರಾಜಕೀಯ ಪ್ರಯಾಣವನ್ನು ಶ್ಲಾಘಿಸಿದ ನರೇಂದ್ರ ಮೋದಿ ಅವರು, ತಳಮಟ್ಟದಿಂದ ಪ್ರಾರಂಭಿಸಿದ ಅವರು ಕ್ಯಾಂಪಸ್ ರಾಜಕೀಯ, ರಾಜ್ಯ ಸಂಘಟನೆ, ಪುರಸಭೆ ಆಡಳಿತ ಮತ್ತು ಶಾಸಕಿಯಾಗಿ ಸಕ್ರಿಯರಾಗಿದ್ದಾರೆ ಎಂದು ಮೋದಿ ಹೇಳಿದರು. ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ…