CSK vs PBKS: ಚೆನ್ನೈನಲ್ಲಿ ರೋಚಕ ಹಣಾಹಣಿ! ಇಂದು ಗೆದ್ರೆ ಪಂಜಾಬ್​ ತಂಡಕ್ಕೆ 2ನೇ ಸ್ಥಾನ ಬಹುತೇಕ ಖಚಿತ

CSK vs PBKS: ಚೆನ್ನೈನಲ್ಲಿ ರೋಚಕ ಹಣಾಹಣಿ! ಇಂದು ಗೆದ್ರೆ ಪಂಜಾಬ್​ ತಂಡಕ್ಕೆ 2ನೇ ಸ್ಥಾನ ಬಹುತೇಕ ಖಚಿತ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದೆ. ಅವರು ಇನ್ನೂ 7 ಪಂದ್ಯಗಳನ್ನು ಸೋಲು ಕಂಡಿದೆ. ಹಾಗಾಗಿ ಪ್ಲೇಆಫ್ ರೇಸ್‌ನಿಂದ ಬಹುತೇಕ ಸಿಎಸ್​ಕೆ ಹೊರಬಿದ್ದಿದೆ.