02
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಸಿಎಸ್‌ಕೆ ಪರವಾಗಿ ಆರಂಭಿಕ ಬ್ಯಾಟರ್ 17 ವರ್ಷ ವಯಸ್ಸಿನ ಆಯುಷ್ ಮ್ಹಾತ್ರೆ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಅಬ್ಬರಿಸಿದರು. ಅವರು ಭುವನೇಶ್ವರ್ ಕುಮಾರ್ ಅವರ 2ನೇ ಓವರ್‌ನಲ್ಲಿ 4,4,4,6,4,4 ಬಾರಿಸಿ ಗಮನ ಸೆಳೆದರು.