05
ಪಿಲಿಕುಳದಿಂದ ನಾಲ್ಕು ಕಾಡು ನಾಯಿ ಅಥವಾ ಧೋಲ್, ಅಪರೂಪದ 4 ರೇಟಿಕುಲೆಟೆಡ್ ಹೆಬ್ಬಾವು, ಎರಡು ಬ್ರಾಹಿಣಿ ಗಿಡುಗಗಳು, ಮೂರು ಏಶಿಯನ ಪಾಮ್ ಸಿವೇಟ, ಎರಡು ಲಾರ್ಜ್ ಇಗರೇಟ್‌ಗಳನ್ನು ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗುತ್ತದೆ. ವಿನಿಮಯದಲ್ಲಿ ಪಿಲಿಕುಲದಿಂದ ರವಾನೆ ಆಗುತ್ತಿರುವ ಪ್ರಾಣಿಗಳು ಪಿಲಿಕುಲ ಮೃಗಾಲಯದಲ್ಲೇ ಜನಿಸಿದವುಗಳಾಗಿದೆ.