ರನ್ ಚೇಸ್ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಗೂ ಅವರು ಭಾಜನರಾಗಿದ್ದರು. ಅಲ್ಲದೆ, ಅದೇ ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೇವಲ 40 ಎಸೆತಗಳಲ್ಲಿ ಶತಕ ಬಾರಿಸಿ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಒಟ್ಟಾರೆ, ಮ್ಯಾಕ್ಸ್ವೆಲ್ 110ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿ, 19 ಅರ್ಧಶತಕ ಮತ್ತು 50ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ.
IPL ಫೈನಲ್ಗೂ ಮುನ್ನವೇ ಪಂಜಾಬ್ ಆಟಗಾರನ ಶಾಕಿಂಗ್ ನಿರ್ಧಾರ, ಕ್ರಿಕೆಟ್ಗೆ ನಿವೃತ್ತಿ!IPL 2025 Pubjan Kings Player Glenn Maxwell Retires from ODI Cricket After Two World Cup Wins
