ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಕೇವಲ 16 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದರೂ, ತಮ್ಮ ಬ್ಯಾಟಿಂಗ್‌ನಿಂದ ಎದುರಾಳಿಗಳ ಬೆವರಿಳಿಸಿದ್ದರು. 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಓವರ್‌ನಲ್ಲಿ 33 ರನ್‌ಗೆ ದಂಡಿಸಿದ ಶೆಫರ್ಡ್, 4 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳೊಂದಿಗೆ ಐಪಿಎಲ್ 2025ರ ಅತ್ಯಂತ ದುಬಾರಿ ಓವರ್ಗೆ ಕಾರಣರಾಗಿದ್ದರು.
IPL 2025: ಆರ್ಸಿಬಿಗೆ ಬಿಗ್ ಶಾಕ್! ಪ್ಲೇ ಆಫ್ಗೂ ಮುನ್ನವೇ ಭಾರತ ತೊರೆಯಲಿದ್ದಾರೆ ವಿಧ್ವಸಂಕ ಪ್ಲೇಯರ್
