Operation Sindoor: ಭಾರತ-ಪಾಕ್ ಉದ್ವಿಗ್ನತೆಯಿಂದ ಐಪಿಎಲ್ 2025 ಒಂದು ವಾರ ಸ್ಥಗಿತಗೊಂಡಿದೆ. ಕದನ ವಿರಾಮ ಇದ್ರೂ ಪಾಕ್ ತನ್ನ ನೀಚ ಕೃತ್ಯ ಮುಂದುವರೆಸಿದೆ. ಇದರ ಮಧ್ಯೆ ಆರ್‌ಸಿಬಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
IPL 2025: ಕದನ ವಿರಾಮ ಉಲ್ಲಂಘನೆ ನಂತರ RCB ಮಹತ್ವದ ನಿರ್ಧಾರ!