IPL 2025: ಕೈಯಲ್ಲಿ ಗನ್‌ ಹಿಡಿದು ಗುಂಡು ಹಾರಿಸಿದ KKR ಸ್ಟಾರ್‌ ಪ್ಲೇಯರ್‌ ಪತ್ನಿ!

IPL 2025: ಕೈಯಲ್ಲಿ ಗನ್‌ ಹಿಡಿದು ಗುಂಡು ಹಾರಿಸಿದ KKR ಸ್ಟಾರ್‌ ಪ್ಲೇಯರ್‌ ಪತ್ನಿ!

IPL 2025: ಆಂಡ್ರೆ ರಸೆಲ್ ಐಪಿಎಲ್‌ನಲ್ಲಿ 57 ರನ್ ಗಳಿಸಿ ಗಮನ ಸೆಳೆದರೆ, ಅವರ ಪತ್ನಿ ಜೆಸ್ಸಿಮ್ ಲಾರಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಶೂಟಿಂಗ್ ವಿಡಿಯೋದಿಂದ ಜನಪ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 3,43,000 ಫಾಲೋವರ್ಸ್ ಹೊಂದಿದ್ದಾರೆ.