Last Updated:
ವಿರಾಟ್ ಕೊಹ್ಲಿ , ಜಾಕೋಬ್ ಬೆಥೆಲ್ ಹಾಗೂ ರೊಮ್ಯಾರಿಯೋ ಶೆಫರ್ಡ್ ಸಿಡಿಸಿದ ಅರ್ಧಶತಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ಗಳ ಗುರಿ ನೀಡಿದೆ.
ವಿರಾಟ್ ಕೊಹ್ಲಿ , ಜಾಕೋಬ್ ಬೆಥೆಲ್ ಹಾಗೂ ರೊಮ್ಯಾರಿಯೋ ಶೆಫರ್ಡ್ ಸಿಡಿಸಿದ ಅರ್ಧಶತಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ಗಳ ಗುರಿ ನೀಡಿದೆ. ಕೊಹ್ಲಿ 33 ಎಸೆತಗಳಲ್ಲಿ 62, ಜಾಕೋಬ್ ಬೆಥೆಲ್ 33 ಎಸೆತಗಳಲ್ಲಿ 55, ರೊಮ್ಯಾರೊಯೋ ಶೆಫರ್ಡ್ 14 ಎಸೆತಗಳಲ್ಲಿ 53 ರನ್ಗಳಿಸಿದರು.