LSG vs MI: ಬಲಿಷ್ಠ ಮುಂಬೈ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಲಖನೌ! ಪಂತ್​​ ಪಡೆಗೆ ಘಾತಕ ವೇಗಿ ಎಂಟ್ರಿ | LSG have Won the Toss And Choose To Bowling First against mi

LSG vs MI: ಬಲಿಷ್ಠ ಮುಂಬೈ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಲಖನೌ! ಪಂತ್​​ ಪಡೆಗೆ ಘಾತಕ ವೇಗಿ ಎಂಟ್ರಿ | LSG have Won the Toss And Choose To Bowling First against mi

Last Updated:

ಐಪಿಎಲ್ 2025ರ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ಮುಖಾಮುಖಿಯಾಗಲಿವೆ. ಲಖನೌ ನಾಯಕ ರಿಷಬ್ ಪಂತ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು.

News18News18
News18

ಐಪಿಎಲ್ (IPL) 2025ನೇ ಸಾಲಿನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ಲಖನೌ ಸೂಪರ್‌ಜೈಂಟ್ಸ್ (LSG) ನಡುವಿನ ಪಂದ್ಯ ಮುಂಬೈನ ವಾಂಖೆಡೆ (Wankhede) ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಲಖನೌ ಸೂಪರ್ಜೈಂಟ್ಸ್ ನಾಯಕ ರಿಷಭ್ ಪಂತ್ (Rishabh Pant) ಮೊದಲು ಬೌಲಿಂಗ್ ಆಯ್ದುಕೊಂಡರು. ಮುಂಬೈ ಇಂಡಿಯನ್ಸ್ ಟೂರ್ನಿಯನ್ನು ಕೆಟ್ಟದಾಗಿ ಆರಂಭಿಸಿದರೂ ಕೂಡ ಇದೀಗ ಸತತ ಗೆಲುವುಗಳೊಂದಿಗೆ ಉತ್ತಮ ಕಂಬ್ಯಾಕ್ ಮಾಡಿದೆ. ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ (Points Table) 5ನೇ ಸ್ಥಾನದಲ್ಲಿದೆ. ಹಾಗೂ ಲಖನೌ ಕೂಡ 10 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.