Phone Charging in Car: Common Mistakes That Damage Mobile Battery | ಕಾರಿನಲ್ಲಿ ಫೋನ್ ಚಾರ್ಜ್ ಮಾಡುವಾಗ ಈ ತಪ್ಪು ಮಾಡಿದ್ರೆ ಮೊಬೈಲ್ ಬ್ಯಾಟರಿ ಹಾಳಾಗುತ್ತೆ | ಮೊಬೈಲ್- ಟೆಕ್

Phone Charging in Car: Common Mistakes That Damage Mobile Battery | ಕಾರಿನಲ್ಲಿ ಫೋನ್ ಚಾರ್ಜ್ ಮಾಡುವಾಗ ಈ ತಪ್ಪು ಮಾಡಿದ್ರೆ ಮೊಬೈಲ್ ಬ್ಯಾಟರಿ ಹಾಳಾಗುತ್ತೆ | ಮೊಬೈಲ್- ಟೆಕ್
ओव्हरहीटिंगचा धोका वाढतो : कारमधील उष्णता आधीच जास्त असते, विशेषतः उन्हाळ्यात. फोन सूर्यप्रकाशाच्या संपर्कात असताना चार्ज होत असेल, तर जास्त गरम होण्याचा धोका वाढतो. उच्च तापमानात सतत चार्जिंग केल्याने बॅटरीची क्षमता कमी होते आणि फोन जलद डिस्चार्ज होतो.

ಮುಂದುವರೆದು, ಅನೇಕರಿಗೆ ಕಾರು ಸ್ಟಾರ್ಟ್ ಮಾಡುವಾಗ ಅಥವಾ ಎಂಜಿನ್ ಆನ್ ಇರುವಾಗಲೇ ಫೋನ್ ಅನ್ನು ಚಾರ್ಜಿಂಗ್​ಗೆ ಹಾಗೆಯೇ ಹಾಕಿ ಬಿಡುತ್ತಾರೆ. ಆದರೆ, ವಾಸ್ತವವಾಗಿ ಇದು ಬ್ಯಾಟರಿ ಆರೋಗ್ಯಕ್ಕೆ ಅತ್ಯಂತ ಕೆಟ್ಟ ಅಭ್ಯಾಸವಾಗಿದೆ. ಯಾಕಂದರೆ, ಕಾರಿನ ಎಂಜಿನ್ ಅನ್ನು ಸ್ಟಾರ್ಟ್ ಮಾಡಿದಾಗ ಅಥವಾ ಆಫ್ ಮಾಡಿದಾಗ, ಕಾರಿನ ಎಲೆಕ್ಟ್ರಿಕಲ್ ವ್ಯವಸ್ಥೆಯಲ್ಲಿ ಹಠಾತ್ ಆಗಿ ಹೈ ಪವರ್ ಸ್ಪೈಕ್ ಅಥವಾ ಅಧಿಕ ವಿದ್ಯುತ್ ಸಂಚಾರ ಉಂಟಾಗುತ್ತದೆ. ಆದರಂತೆ, ಆ ಒಂದು ವೇಳೆಯಲ್ಲಿ ನಿಮ್ಮ ಫೋನ್ ಅನ್ನು ಚಾರ್ಜಿಂಗ್ ಪೋರ್ಟ್​ಗೆ ಸಂಪರ್ಕ ಹೊಂದಿದ್ದರೆ, ಆ ಅಧಿಕ ವಿದ್ಯುತ್, ನಿಮ್ಮ ಚಾರ್ಜರ್ ಮೂಲಕ ನೇರವಾಗಿ ಫೋನ್​ನ ಮದರ್ ಬೋರ್ಡ್ ಮತ್ತು ಬ್ಯಾಟರಿಯನ್ನು ತಲುಪಿ ಹಾಳು ಮಾಡುತ್ತದೆ. ಆದ್ದರಿಂದ ಕಾರು ಸ್ಟಾರ್ಟ್ ಮಾಡುವ ಮುನ್ನ ಫೋನ್ ಅನ್ನು ಅನ್​ಪ್ಲಗ್ ಮಾಡುವುದು ಉತ್ತಮ.