06
ಇನ್ನು ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ಈ ಆವೃತ್ತಿಯಲ್ಲಿ ನಿಧಾನಗತಿಯ ಅರ್ಧಶತಕವಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, 160, 170 ಸ್ಕೋರ್ಗಳನ್ನ ಚೇಸ್ ಮಾಡುವಾಗಿ ವಿಕೆಟ್ ಕಳೆದುಕೊಂಡರೆ, ವಿಕೆಟ್ ಕಾಯ್ದುಕೊಂಡು ಆಡಬೇಕಾಗುತ್ತದೆ. ಕೃನಾಲ್ ತಾವೂ ಬೌಂಡರಿ, ಸಿಕ್ಸರ್ ಸಿಡಿಸುತ್ತಾ ವೇಗವಾಗಿ ಆಡುವುದಾಗಿ, ನನ್ನನ್ನು ವಿಕೆಟ್ ಕಾಯ್ದುಕೊಂಡು ಸ್ಟ್ಯಾಂಡಿಂಗ್ ನೀಡಲು ತಿಳಿಸಿದ್ದರು. ಹಾಗಾಗಿ ಸಂದರ್ಭಕ್ಕೆ ತಕ್ಕಂತೆ ನಾನು ಆಡಿದೆ ಎಂದು ತಿಳಿಸಿದರು.