ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 87 ರನ್ (5 ಬೌಂಡರಿ, 8 ಸಿಕ್ಸರ್) ಗಳಿಸಿ, ಒಂದು ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಜೋಶ್ ಇಂಗ್ಲಿಸ್ (38, 21 ಎಸೆತಗಳು) ಮತ್ತು ನೆಹಾಲ್ ವಾಧೇರಾ (48, 29 ಎಸೆತಗಳು) ಪ್ರಮುಖ ಇನ್ನಿಂಗ್ಸ್‌ಗಳೊಂದಿಗೆ ಅವರಿಗೆ ಬೆಂಬಲ ನೀಡಿದರು. ಇದು ಐಪಿಎಲ್ ಇತಿಹಾಸದಲ್ಲಿ ಪಂಜಾಬ್‌ನ ಎಂಟನೇ 200+ ಚೇಸಿಂಗ್ ಆಗಿದೆ. ಇದು ಯಾವುದೇ ತಂಡ 5ಕ್ಕಿಂತ ಹೆಚ್ಚು ಬಾರಿ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ.
Shreyas Iyer: 41 ಎಸೆತ 5 ಬೌಂಡರಿ, 8 ಸಿಕ್ಸರ್! ಮ್ಯಾಕ್ಸ್ವೆಲ್, ಗೇಲ್ ಹೆಸರಿನಲ್ಲಿದ್ದ ಆಲ್ಟೈಮ್ ರೆಕಾರ್ಡ್ ಬ್ರೇಕ್ ಮಾಡಿ ಅಯ್ಯರ್
