ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ ಅಂತಹ ಸ್ಟಾರ್ ಫಿನಿಶರ್ಗಳು, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ರೂಪದಲ್ಲಿ ಆಲ್ರೌಂಡರ್ಗಳು ಲಭ್ಯರಿದ್ದಾರೆ. ಇದಲ್ಲದೆ, ಹಾರ್ದಿಕ್, ಶಿವಂ ದುಬೆ ಬೌಲಿಂಗ್ ಕೂಡ ಮಾಡಬಲ್ಲರು. ಹಾಗಾಗಿ ರಿಂಕು ಅವರನ್ನು ಕೈಬಿಡುವ ಯೋಚನೆ ಬಿಸಿಸಿಐ ಮುಂದಿದೆ ಎಂದು ವರದಿಯಾಗಿದೆ.