04
ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (ಆರ್‌ಸಿಬಿ, 263 ಸಿಕ್ಸರ್‌ಗಳು), ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್, 262), ಕೀರನ್ ಪೊಲಾರ್ಡ್ (ಮುಂಬೈ ಇಂಡಿಯನ್ಸ್, 258), ಮತ್ತು ಎಂಎಸ್ ಧೋನಿ (ಸಿಎಸ್‌ಕೆ, 257) ಕೊಹ್ಲಿಗಿಂತ ಹಿಂದಿದ್ದಾರೆ. ಕೊಹ್ಲಿಯ ರನ್ ಮಷಿನ್ ಮಾತ್ರವಲ್ಲ, ಅವರೊಬ್ಬ ಆಕ್ರಮಣಕಾರಿ ಬ್ಯಾಟರ್ ಎಂಬುದನ್ನ ಸಾಬೀತು ಪಡಿಸಿದ್ದಾರೆ.