ವಾಟ್ಸಾಪ್ ನಲ್ಲಿ ‘ಡಿಲೀಟ್ ಫಾರ್ ಎವರಿವನ್’ ಆದ ಮೆಸೇಜ್ ಓದುವುದು ಹೇಗೆ ಅಂತ ಅನೇಕರು ತಲೆ ಕೆಡಿಸಿಕೊಳ್ತಾರೆ. ಆಂಡ್ರಾಯ್ಡ್ 11ರಲ್ಲಿ ಸೆಟ್ಟಿಂಗ್ಸ್ ನಲ್ಲಿ ಹಿಸ್ಟರಿ ಬಳಸಿಕೊಂಡು ಡಿಲೀಟ್ ಆದ ಸಂದೇಶಗಳನ್ನು ನೀವು ನೋಡಬಹುದು.
WhatsApp: 'ಡಿಲೀಟ್ ಫಾರ್ ಎವರಿವನ್' ಆದ ಮೆಸೇಜ್ ಓದುವುದು ಹೇಗೆ? ಸಿಂಪಲ್ ಟ್ರಿಕ್ಸ್ ಇಲ್ಲಿದೆ
