ಆ ಒಂದು ಇನ್ನಿಂಗ್ಸ್ ನಂತರ ಮಂಕಾದ ರಾಹುಲ್! ಡೆಲ್ಲಿ ಗೆಲುವಿನ ಓಟಕ್ಕೂ ಬಿತ್ತು ಬಿಗ್ ಬ್ರೇಕ್

ಆ ಒಂದು ಇನ್ನಿಂಗ್ಸ್ ನಂತರ ಮಂಕಾದ ರಾಹುಲ್! ಡೆಲ್ಲಿ ಗೆಲುವಿನ ಓಟಕ್ಕೂ ಬಿತ್ತು ಬಿಗ್ ಬ್ರೇಕ್

ಪಾಯಿಂಟ್ಸ್ ಟೇಬಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಿಂದ 13 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ, ಆದರೆ ಅವರ ನೆಟ್ ರನ್ ರೇಟ್ (+0.362) ಸಾಧಾರಣವಾಗಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು, ಡೆಲ್ಲಿ ತನ್ನ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು.