
Category: International
ನ್ಯಾಟೊ, ವಿಶ್ವಸಂಸ್ಥೆಯಿಂದ ಯುಎಸ್ ಹೊರಬರಲಿ: ಎಲೋನ್ ಮಸ್ಕ್ ಪುನರುಚ್ಚಾರ – ELON MUSK
ನ್ಯಾಟೊ, ವಿಶ್ವಸಂಸ್ಥೆಯಿಂದ ಯುಎಸ್ ಹೊರಬರಲಿ: ಎಲೋನ್ ಮಸ್ಕ್ ಪುನರುಚ್ಚಾರ – ELON MUSK ಅಮೆರಿಕ ನ್ಯಾಟೊದಿಂದ ಹೊರಬರಬೇಕೆಂಬ ವಾದಕ್ಕೆ ಮಸ್ಕ್ ಬೆಂಬಲ ನೀಡಿದ್ದಾರೆ. ವಾಷಿಂಗ್ಟನ್: ಉಕ್ರೇನ್ ಯುದ್ಧದ ಬಗ್ಗೆ ಯುಎಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವೆ ಹೆಚ್ಚಾಗುತ್ತಿರುವ ಭಿನ್ನಾಭಿಪ್ರಾಯಗಳ ಮಧ್ಯೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟ ಸಲಹೆಗಾರ ಮತ್ತು ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲೋನ್ ಮಸ್ಕ್ ಅವರು ನ್ಯಾಟೋ ಮತ್ತು ಯುಎನ್ ಎರಡರಿಂದಲೂ ಯುಎಸ್ ಹಿಂದೆ ಸರಿಯುವುದನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದಾರೆ. “ಇದು…
ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್:
ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್: 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ದ್ವಿಗುಣಗೊಳಿಸುವ ಗುರಿ – INDIA AND QATAR SIGNED AN AGREEMENT ಕತಾರ್ ಭಾರತದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ನವದೆಹಲಿ : ಕತಾರ್‌ನ ಅಮಿರ್ (ರಾಜ) ‘ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ’ ಅವರ ಭಾರತ ಭೇಟಿಯ…
ಡೇಟೋನಾ 500 ಮೋಟಾರ್ ರೇಸ್ಗೆ ಜೀವಕಳೆ ತುಂಬಿದ ಟ್ರಂಪ್ ಕಾರ್; ಬುಲೆಟ್-ಬಾಂಬ್ಗೂ ಜಗ್ಗಲ್ಲ, ಬಗ್ಗಲ್ಲ ದೀ ಬೀಸ್ಟ್! – THE BEAST CAR
ಡೇಟೋನಾ 500 ಮೋಟಾರ್ ರೇಸ್ಗೆ ಜೀವಕಳೆ ತುಂಬಿದ ಟ್ರಂಪ್ ಕಾರ್; ಬುಲೆಟ್-ಬಾಂಬ್ಗೂ ಜಗ್ಗಲ್ಲ, ಬಗ್ಗಲ್ಲ ದೀ ಬೀಸ್ಟ್! – THE BEAST CAR he Beast Car: ಅಮೆರಿಕದ ಅಧ್ಯಕ್ಷರ ‘ದಿ ಬೀಸ್ಟ್’ ಕಾರ್ ರೇಸ್ವೊಂದರ ಲ್ಯಾಪ್ನಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ಹುರಿದುಂಬಿಸಿತು. ಏರ್ ಫೋರ್ಸ್ ಒನ್ ವಿಮಾನ ರೇಸಿಂಗ್ ಮೈದಾನವನ್ನು ಪ್ರದಕ್ಷಿಣೆ ಹಾಕಿತು. ಇದು ಹಲವು ವಿಶೇಷತೆಗನ್ನು ಹೊಂದಿದೆ. The Beast Car : ಜನರನ್ನು ಉತ್ಸಾಹಗೊಳಿಸುವಲ್ಲಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್‌ಗಿಂತ ಮತ್ತೊಬ್ಬ ಮಾಸ್ ಲೀಡರ್ ಇಲ್ಲವೆಂದೇ…