
INDU19 vs ENGU19: ವೈಭವ್, ವಿಹಾನ್ ವಿಧ್ವಂಸಕ ಶತಕ! ಆಂಗ್ಲರನ್ನ ಬಗ್ಗುಬಡಿದ 3-1ರಲ್ಲಿ ಸರಣಿ ಗೆದ್ದ ಭಾರತ U19 | India U19 Clinches Series 3-1: Vaibhav Suryavanshi and Vihan’s Match-Winning Knocks
Last Updated:July 05, 2025 11:30 PM IST ಭಾರತ ತಂಡ ವೈಭವ್ ಸೂರ್ಯವಂಶಿ ಮತ್ತು ವಿಹಾನ್ ಮಲ್ಹೋತ್ರಾ ಅವರ ಶತಕಗಳ ಸಹಾಯದಿಂದ 50 ಓವರ್‌ಗಳಲ್ಲಿ 363 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 45.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 308 ರನ್ಗಳಿಗೆ ಆಲೌಟ್ ಆಗುವ ಮೂಲಕ 55 ರನ್ಗಳಿಂದ ಸೋಲು ಕಂಡಿತು. ಅಂಡರ್ 19 ಭಾರತಕ್ಕೆ ಜಯ ಭಾರತ ಮತ್ತು ಇಂಗ್ಲೆಂಡ್‌ನ ಅಂಡರ್-19 ತಂಡಗಳ ನಡುವೆ ವೋರ್ಸೆಸ್ಟರ್‌ನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯ…