ಧೋನಿ ಅಲ್ವೇ ಅಲ್ಲ, ಐಪಿಎಲ್ ಆಡಿದ ಅತ್ಯಂತ ಸೀನಿಯರ್ ಕ್ರಿಕೆಟರ್ ಇವರೇ ನೋಡಿ!

ಧೋನಿ ಅಲ್ವೇ ಅಲ್ಲ, ಐಪಿಎಲ್ ಆಡಿದ ಅತ್ಯಂತ ಸೀನಿಯರ್ ಕ್ರಿಕೆಟರ್ ಇವರೇ ನೋಡಿ!

ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಆಡ್ತಾ ಇರುವ ಅತ್ಯಂತ ಹಿರಿಯ ಆಟಗಾರನಾಗಿದ್ದು, ಐಪಿಎಲ್‌ ಇತಿಹಾಸದಲ್ಲಿ ಮೋಸ್ಟ್ ಸೀನಿಯರ್ ಆಟಗಾರ ಯಾರು. ಈ ಲಿಸ್ಟ್‌ನಲ್ಲಿ ಟಾ್ಪ್‌-5 ಸ್ಥಾನದಲ್ಲಿ ಯಾರಿದ್ದಾರೆ ಎಂದು ನೋಡೋಣ ಬನ್ನಿ.