ಅಡಿಲೇಡ್​ ಮೈದಾನದಲ್ಲಿ 2008ರಿಂದ ಭಾರತಕ್ಕೆ ಸೋಲೇ ಇಲ್ಲ! ಹೇಗಿದೆ ನೋಡಿ ಆಸೀಸ್ ವಿರುದ್ದ ಭಾರತದ ದಾಖಲೆ

ಅಡಿಲೇಡ್​ ಮೈದಾನದಲ್ಲಿ 2008ರಿಂದ ಭಾರತಕ್ಕೆ ಸೋಲೇ ಇಲ್ಲ! ಹೇಗಿದೆ ನೋಡಿ ಆಸೀಸ್ ವಿರುದ್ದ ಭಾರತದ ದಾಖಲೆ

ಅಡಿಲೇಡ್ ಓವಲ್‌ನಲ್ಲಿ ಭಾರತ ಎಷ್ಟು ಏಕದಿನ ಪಂದ್ಯಗಳನ್ನು ಆಡಿದೆ ಮತ್ತು ಎಷ್ಟು ಗೆದ್ದಿದೆ ಮತ್ತು ಎಷ್ಟು ಸೋತಿದೆ ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ. ಈ ಮೈದಾನದಲ್ಲಿ ಭಾರತ ಹೆಚ್ಚು ಪಂದ್ಯಗಳನ್ನ ಗೆದ್ದಿರುವ 3ನೇ ತಂಡವಾಗಿದೆ.