ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ CSK ತಂಡದ ಆ ನಿರ್ಧಾರ! ಇದ್ರಿಂದ ಫ್ರಾಂಚೈಸಿಗೆ ಸಿಗೋದಾದ್ರೂ ಏನು?

ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ CSK ತಂಡದ ಆ ನಿರ್ಧಾರ! ಇದ್ರಿಂದ ಫ್ರಾಂಚೈಸಿಗೆ ಸಿಗೋದಾದ್ರೂ ಏನು?

MS Dhoni: ಚೆನ್ನೈ ಪರ ನಿರ್ಣಾಯಕ ರನ್ ಚೇಸ್ ನಲ್ಲಿ ಮಹೇಂದ್ರ ಸಿಂಗ್‌ ಧೋನಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ ಅಂತ ಯಾರೂ ಅಂದುಕೊಂಡಿರಲಿಲ್ಲ. ತಂಡಕ್ಕೆ ಅಗತ್ಯವಿದ್ದಾಗ ಧೋನಿ ತಡವಾಗಿ ಬಂದಿದ್ದು ಯಾಕೆ ಅನ್ನೋ ಪ್ರಶ್ನೆ ಮೂಡಿದೆ.