ಆಂಗ್ಲರ ನೆಲದಲ್ಲಿ ವಿಶೇಷ ಮೈಲುಗಲ್ಲು ನಿರ್ಮಿಸಿದ ಜಡೇಜಾ! ಸಚಿನ್, ದ್ರಾವಿಡ್ ಸಾಲಿಗೆ ಜಡ್ಡು ಸೇರ್ಪಡೆ

ಆಂಗ್ಲರ ನೆಲದಲ್ಲಿ ವಿಶೇಷ ಮೈಲುಗಲ್ಲು ನಿರ್ಮಿಸಿದ ಜಡೇಜಾ! ಸಚಿನ್, ದ್ರಾವಿಡ್  ಸಾಲಿಗೆ ಜಡ್ಡು ಸೇರ್ಪಡೆ

ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ 1000 ರನ್​ಗಳ ಜೊತೆಗೆ 30 ವಿಕೆಟ್ ಪಡೆಯುವ ಮೂಲಕ, ಇಂಗ್ಲೆಂಡ್‌ನ ವಿಲ್ಫ್ರೆಡ್ ರೋಡ್ಸ್ ಮತ್ತು ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್ ಅವರಂತಹ ಆಟಗಾರರೊಂದಿಗೆ ವಿದೇಶಿ ನೆಲದಲ್ಲಿ 1000 ರನ್ ಗಳಿಸಿ 30 ವಿಕೆಟ್‌ಗಳನ್ನು ಪಡೆದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.