ಆತನ ಕರಿಯರ್ ನಾಶ ಮಾಡೋದೇ ನಿಮ್ಮ ಉದ್ದೇಶವೇ? ಗಂಭೀರ್ ವಿರುದ್ಧ ಸಿಡಿದೆದ್ದ ಕ್ರಿಕೆಟ್ ಫ್ಯಾನ್ಸ್

ಆತನ ಕರಿಯರ್ ನಾಶ ಮಾಡೋದೇ ನಿಮ್ಮ ಉದ್ದೇಶವೇ? ಗಂಭೀರ್ ವಿರುದ್ಧ ಸಿಡಿದೆದ್ದ ಕ್ರಿಕೆಟ್ ಫ್ಯಾನ್ಸ್

ಬುಧವಾರ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅತ್ಯುತ್ತಮ ಆರಂಭ ಪಡೆದುಕೊಂಡಿತು. ಪವರ್​ ಪ್ಲೇನಲ್ಲೇ 72 ರನ್​ ಕಲೆಯಾಕಿತ್ತು. ಆದರೆ ನಂತರದ 14 ಓವರ್​ಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ಕೇವಲ 96 ರನ್​ಗಳಿಸಿದರು. ಅಭಿಷೇಕ್ ಇರುವ ತನಕ ಸ್ಕೋರ್ ಗಳಿಕೆ ಉತ್ತಮವಾಗಿತ್ತು.11 ಓವರ್​ಗಳಲ್ಲಿ 112 ರನ್​ಗಳ ಮೊತ್ತ ಕಲೆಯಾಕಿದ ಭಾರತ 9 ಓವರ್​ಗಳಲ್ಲಿ 56 ರನ್​ ಮಾತ್ರ ಗಳಿಸಿತು.