05
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 254 ಪಂದ್ಯಗಳಲ್ಲಿ 117 ಸೋಲುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಮೂರು ಬಾರಿ (2012, 2014, 2024) ಪ್ರಶಸ್ತಿ ಗೆದ್ದಿರುವ ಕೆಕೆಆರ್ 50.39% ಗೆಲುವಿನ ದರದೊಂದಿಗೆ ಯಶಸ್ವಿ ತಂಡವಾಗಿದೆ. ಐದನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಇದ್ದು, 261 ಪಂದ್ಯಗಳಲ್ಲಿ 115 ಸೋಲುಗಳನ್ನು ಅನುಭವಿಸಿದೆ. ಐದು ಬಾರಿ ಚಾಂಪಿಯನ್ ಆಗಿರುವ ಎಂಐಗೆ 54.40% ಗೆಲುವಿನ ದರವಿದೆ.