ಆಸ್ಟ್ರೇಲಿಯಾದ ವಿರುದ್ಧ ಅತ್ಯಂತ ವೇಗದ ಶತಕ! ಆಸೀಸ್ ಬೌಲರ್​ಗಳನ್ನ ಬೆಂಡೆತ್ತಿ ಚರಿತ್ರೆ ಸೃಷ್ಟಿಸಿದ ಮಂಧಾನ

ಆಸ್ಟ್ರೇಲಿಯಾದ ವಿರುದ್ಧ ಅತ್ಯಂತ ವೇಗದ ಶತಕ! ಆಸೀಸ್ ಬೌಲರ್​ಗಳನ್ನ ಬೆಂಡೆತ್ತಿ ಚರಿತ್ರೆ ಸೃಷ್ಟಿಸಿದ ಮಂಧಾನ

ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ರನ್ಔಟ್ ಆಗಿದ್ದ ಮಂಧಾನ ಇಂದು ಯಾವುದೇ ತಪ್ಪು ಮಾಡದ ವೃತ್ತಿ ಜೀವನದ 12ನೇ ಏಕದಿನ ಶತಕ ಸಿಡಿಸಿದರು. ಈ ಮೂಲಕ ಮಹಿಳಾ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ 3ನೇ ಬ್ಯಾಟರ್ ಎನಿಸಿಕೊಂಡರು.